ಮಂಗಳವಾರ, ಮಾರ್ಚ್ 18, 2025

ಮಾ.19 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಮಾ.18(ಕರ್ನಾಟಕ ವಾರ್ತೆ): ಕುರುಗೋಡು ಜೆಸ್ಕಾಂ ವ್ಯಾಪ್ತಿಯಲ್ಲಿ ರಾಷ್ಟಿçÃಯ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿ ಮತ್ತು 110 ಕೆ.ವಿ ಕುರುಗೋಡು, ಕುಡುತಿನಿ, ತೋರಂಗಲ್ಲು ಮತ್ತು ಎಮ್ಮಿಗನೂರು ವಿದ್ಯುತ್ ಉಪ-ಕೇಂದ್ರಗಳ ಭಾರವನ್ನು, 220/110 ಕೆ.ವಿ ಅಲ್ಲೀಪುರ ಸ್ವೀಕರಣಾ ಕೇಂದ್ರದಿAದ 220/110/11 ಕೆವಿ ಸೋಮಸಮುದ್ರ ಸ್ವೀಕರಣಾ ಕೇಂದ್ರಕ್ಕೆ ಭಾರವನ್ನು ವರ್ಗಾಯಿಸುವ ಕಾರ್ಯವನ್ನು ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಮಾ.19 ರಂದು ಬೆಳಿಗ್ಗೆ 09 ರಿಂದ ಮಧ್ಯಾಹ್ನ 06 ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* 110/11 ಕೆ.ವಿ ಕುರುಗೋಡು ಉಪ-ಕೇಂದ್ರದ 110/11 ಕೆ.ವಿ ಕುರುಗೋಡು ಉಪ-ಕೇಂದ್ರದಿAದ ಹೊರಡುವ ಎಲ್ಲಾ 11ಕೆ.ವಿ ಫೀಡರ್‌ಗಳು. 33/11ಕೆ.ವಿ ಎಮ್ಮಿಗನೂರು ಉಪ-ಕೇಂದ್ರದಿAದ 33/11ಕೆ.ವಿ ಉಪ-ಕೇಂದ್ರದಿAದ ಹೊರಡುವ ಎಫ್-4 ಐ.ಪಿ ಫೀಡರ್. 110ಕೆ.ವಿ ಎ.ಸಿ.ಸಿ ಸಿಮೆಂಟ್, ಎಫ್-15 ಸೋಲಾರ್ ಫೀಡರ್, 110ಕೆ.ವಿ ಸುಜ್ಲಾನ್ ಪವನ ವಿದ್ಯುತ್ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಂದ್ರ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ