ಶುಕ್ರವಾರ, ಮಾರ್ಚ್ 7, 2025
ಕಂಪ್ಲಿ: ವಿದ್ಯುತ್ ಸಂಬAಧಿತ ದೂರುಗಳಿದ್ದಲ್ಲಿ ಸಂಪರ್ಕಿಸಿ
ಬಳ್ಳಾರಿ,ಮಾ.07(ಕರ್ನಾಟಕ ವಾರ್ತೆ):
ಕಂಪ್ಲಿ ಪುರಸಭೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಜೆಸ್ಕಾಂನ ವಿದ್ಯುತ್ ಸಂಬAಧಿತ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 9480845104 ಗೆ ಸಂಪರ್ಕಿಸಬಹುದು. ಈ ಸಹಾಯವಾಣಿ ಸಂಖ್ಯೆಯು ಕೇವಲ ಕಂಪ್ಲಿ ನಗರ ವ್ಯಾಪ್ತಿಯ ದೂರುಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಕಂಪ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ.
*ಕಂಪ್ಲಿ ಗ್ರಾಮೀಣ ಶಾಖೆ:*
ಮಹಾಂತೇಶ್ (ಜೆಇ)-9448397533:
ಸಣಾಪುರ ಗ್ರಾಪಂ ವ್ಯಾಪ್ತಿಯ ಲೀಲಾವತಿಕ್ಯಾಂಪ್, ಬುಜ್ಜಮ್ಮ ಕ್ಯಾಂಪ್, ನಂ.2-ಮುದ್ದಾಪುರ, ಕೆÆಂಡಯ್ಯ ಕ್ಯಾಂಪ್ ಗ್ರಾಮಗಳಿಗೆ ತ್ರಿಮೂರ್ತಿ-9901340196.
ಸಣಾಪುರ, ರಾಮದೇವರ ಕ್ಯಾಂಪ್, ಬಸವೇಶ್ವರ ಕ್ಯಾಂಪ್, ಅರಳಹಳ್ಳಿ(ಮಟ್ಟಿ), ಮಾರೆಮ್ಮ ಕ್ಯಾಂಪ್ ಗ್ರಾಮಗಳಿಗೆ ಕುಮಾರಗೌಡ-9743852118. ಮಣ್ಣೂರು ಕ್ಯಾಂಪ್, ನಂ 1 ಇಟಗಿ ಗ್ರಾಮಗಳಿಗೆ ನÁಗರಾಜ-9731289464.
ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಜಾನೂರು, ಚಿಕ್ಕಜಾಯಿಗನೂರು, ಹಂಪಾದೇವನಹಳ್ಳಿ-ನಿAಗಪ್ಪ(9901873538). ಗೋನಾಳು, ಜೀರಿಗನೂರು, ಕುಂಬಾರ ಕ್ಯಾಂಪ್-ಶಿವಕುಮಾರ(9663561112). ಜೌಕು-ಶಿವರಾಜ(8073452890).
ದೇವಸಮುದ್ರ ಗ್ರಾಪಂ ವ್ಯಾಪ್ತಿಯ ದೇವಸಮುದ್ರ-ಶಾಂತ ಕುಮರ(9148257670). ಕೃಷ್ಣ ನಗರ ಕ್ಯಾಂಪ್-ಭರತ್(8105429255).
*ಕAಪ್ಲಿ ಶಾಖೆ:*
ವಿನೋದ ಕುಮಾರ್ (ಎಇ)-9480844965.
ರಾಮಸಾಗರ ಗ್ರಾಪಂ ವ್ಯಾಪ್ತಿಯ ರಾಮಸಾಗರ- ಮಲ್ಲಯ್ಯ(6361171496), ಹರಿಪ್ರಸಾದ್(9535267881), ತಿಮ್ಮಪ್ಪ(8970261726). ನಂ.10-ಮುದ್ದಾಪುರ ಗ್ರಾಪಂ ವ್ಯಾಪ್ತಿಯ ನಂ.10 ಮುದ್ದಾಪುರ- ಉಮೇಶ(9480845105), ಮಲ್ಲಿಕಾರ್ಜುನ(8150039213). ಕಣಿವೆತಿಮ್ಮಲಾಪುರ- ಮಾರೆಣ್ಣ(940845159). ಬೆಳಗೋಡುಹಾಳು- ವೆಂಕಟೇಶ(8088326535).
*ಮೆಟ್ರಿ ಶಾಖೆ:*
ಮೊಹಮ್ಮದ್ ಸಮಿವುಲ್ಲಾ (ಜೆಇ)-9480844996.
ಮೆಟ್ರಿ ಗ್ರಾಪಂ ವ್ಯಾಪ್ತಿಯ ಮೆಟ್ರಿ-ಶೇಕ್ಷಾವಲಿ(9480845124), ಚಿನ್ನಾಪುರ- ದ್ಯಾವಣ್ಣ(9742251964), ಉಪ್ಪಾರಹಳ್ಳಿ- ರವಿಕುಮಾರ(9008391215).
ದೇವಲಾಪುರ ಗ್ರಾಪಂ ವ್ಯಾಪ್ತಿಯ ದೇವಲಾಪುರ- ರÉಹಮತವುಲ್ಲಾ(9480845122), ಸೋಮಲಾಪುರ- ಹೊನ್ನೂರಸ್ವಾಮಿ(9113916252).
ಸುಗ್ಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸುಗ್ಗೇನಹಳ್ಳಿ-ಗೋಪಾಲ(9482260671), ಮಾವಿನಹಳ್ಳಿ- ಗುರುಪ್ರಸಾದ(7337859377), ಹೊನ್ನಳ್ಳಿ, ಶ್ರೀರಾಮರಂಗಾಪುರ-ನAದೀಶ(9036506401, 9036506401).
ಜೆಸ್ಕಾಂನ ಪಾಳಿಯ ಸಿಬ್ಬಂದಿಯವರು ಗ್ರಾಹಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ