ಬುಧವಾರ, ಡಿಸೆಂಬರ್ 3, 2025

ಡಿ.06 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಡಿ.03(ಕರ್ನಾಟಕ ವಾರ್ತೆ): ಕಂಪ್ಲಿ ಜೆಸ್ಕಾ ವ್ಯಾಪ್ತಿಯ 110/33/11 ಕೆ.ವಿ ಉಪಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಂಡಿರುವುದರಿAದ ಡಿ.06 ರÀಂದು ಬೆಳಿಗ್ಗೆ 04 ರಿಂದ 11 ಗಂಟೆಯವರೆಗೆ 33/11 ಕೆ.ವಿ ಐಪಿ ಸೆಟ್ ಮಾರ್ಗಗಳಾದ ಎಫ್4-ರಾಮಸಾಗರ, ಎಫ್5-ಗೌರಮ್ಮಕೆರೆ, ಎಫ್3-ಬೆಳಗೋಡುಹಾಳ್ ಮತ್ತು 33/11 ಕೆ.ವಿ ಇಟಗಿ ಉಪಕೇಂದ್ರದ ವ್ಯಾಪ್ತಿಗೆ ಬರುವ ಮಾರ್ಗದ ಎಫ್7-ಸಣಾಪುರ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ