ಬುಧವಾರ, ಡಿಸೆಂಬರ್ 3, 2025

ಕಂಪ್ಲಿ: ಡಿ.06 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಡಿ.03(ಕರ್ನಾಟಕ ವಾರ್ತೆ): ಕಂಪ್ಲಿ ಜೆಸ್ಕಾಂ ವ್ಯಾಪ್ತಿಯ 110/33/11ಕೆವಿ ಉಪಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಂಡಿರುವುದರಿAದ ಡಿ.06 ರಂದು ಬೆಳಿಗ್ಗೆ 04 ರಿಂದ 11 ಗಂಟೆಯವರೆಗೆ ಪಂಪ್ ಸೆಟ್ ವಿದ್ಯುತ್ ಐಪಿ ಮಾರ್ಗಗಳಾದ ಎಫ್1-ದೇವಸಮುದ್ರ, ಎಫ್5-ಜಾನೂರು, ಎಫ್-7 ಸಣಾಪುರ ಮತ್ತು ಎಫ್-8 ಕೆ.ತಿಮ್ಮಲಾಪುರ, ಎಫ್-9 ಮುಷ್ಟುರ್‌ಘಾಟ್, ಎಫ್-10 ಕೆ.ಎನ್ ಕ್ಯಾಂಪ್ ಐಪಿ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ