ಸೋಮವಾರ, ಜನವರಿ 19, 2026

ಬಳ್ಳಾರಿ: ಸಹಕಾರ ಸಂಘಗಳಿಗೆ ಗೌರವ ಮಧ್ಯಸ್ಥದಾರರ ನೇಮಕಕ್ಕಾಗಿ ಪ್ರಸ್ತಾವನೆಗಳಿಗೆ ಆಹ್ವಾನ

ಬಳ್ಳಾರಿ,ಜ.19(ಕರ್ನಾಟಕ ವಾರ್ತೆ): ಬಳ್ಳಾರಿ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ವತಿಯಿಂದ 2026-27 ರಿಂದ 2028-29 ನೇ ಸಾಲಿಗೆ ಸಹಕಾರ ಸಂಘಗಳ ಗೌರವ ಮಧ್ಯಸ್ಥದಾರರನ್ನು ನೇಮಿಸುವ ಸಂಬAಧ ನವೀಕರಣ ಹಾಗೂ ಹೊಸದಾಗಿ ಗೌರವ ಮಧ್ಯಸ್ಥರಾಗ ಬಯಸುವ ಜಿಲ್ಲೆಯ ಆಸಕ್ತ ವಕೀಲರಿಂದ ನಿಗದಿತ ನಮೂನೆಯಲ್ಲಿ ಪ್ರಸ್ತಾವನೆಗಳಿಗೆ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ