ಶುಕ್ರವಾರ, ಜೂನ್ 13, 2025

ಜೂ.16 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜೂ.13(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಯಲ್ಲಿ ಹೊಸ ಟಿ.ಸಿ ಅಳವಡಿಸುವ ಕಾರ್ಯ ಕೈಗೊಳ್ಳುತ್ತಿರುವುರಿಂದÀ ಜೂ.16 ರಂದು ಬೆಳಿಗ್ಗೆ 09 ಗಂಟೆಯಿAದ ಸಂಜೆ 05 ಗಂಟೆಯವರೆಗೆ ಎಫ್-64 ರ ವ್ಯಾಪ್ತಿಯ ಆಗಡಿ ಮಾರೆಪ್ಪ ಕಾಂಪೌAಡ್ 3ನೇ ಅಡ್ಡ ರಸ್ತೆ, ಶ್ರೀರಾಂಪುರ ಕಾಲೋನಿ, ಮಾರ್ಕಂಡಯ್ಯ ಕಾಲೋನಿ, ಇಂದ್ರಾ ನಗರ, ರೂಪನಗುಡಿ ರಸ್ತೆ, ವಿಶ್ವನಾಥ್‌ಪುರಂ ಕಾಲೋನಿ ಹಾಗೂ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ