ಶನಿವಾರ, ಜೂನ್ 21, 2025

ಪ್ರಿಂಟಿAಗ್ ಪ್ರೆಸ್ ಮಾಲೀಕರು ಕಡ್ಡಾಯವಾಗಿ ಮಾಹಿತಿ ನಮೂದಿಸಿ

ಬಳ್ಳಾರಿ,ಜೂ.21(ಕರ್ನಾಟಕ ವಾರ್ತೆ): ನಗರದ ಪ್ರಿಂಟಿAಗ್ ಪ್ರೆಸ್ ಮತ್ತು ಮೇದಾರ್ ಮಾಲೀಕರು ಕಡ್ಡಾಯವಾಗಿ ತಾವು ಮುದ್ರಿಸುವ ಬ್ಯಾನರ್, ಫ್ಲೆಕ್ಸ್, ಬಂಡಿAಗ್ಸ್ಳಿಗೆ ತಮ್ಮ ಒಡೆಯತನದ ಗುರುತು, ಚಿಹ್ನೆ(ಸಿಂಬಲ್) ನಮೂದಿಸಬೇಕು. ಇಲ್ಲವಾದಲ್ಲಿ ದಂಡವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು(ಪರಿಸರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ