ಶುಕ್ರವಾರ, ಜೂನ್ 6, 2025
ಬಳ್ಳಾರಿ ಗ್ರಾಮೀಣ ಜೆಸ್ಕಾಂ: 220ಕೆ.ವಿ ಸೋಮಸಮುದ್ರ ಸ್ವೀಕರಣಾ ಕೇಂದ್ರದಿAದ ಮೂರು ನೂತನ ಫೀಡರ್
ಬಳ್ಳಾರಿ,ಜೂ.06(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯಲ್ಲಿ ನೂತನ 220ಕೆ.ವಿ ಸೋಮಸಮುದ್ರ ಸ್ವೀಕರಣಾ ಕೇಂದ್ರದಿAದ ಜೂ.08 ರಿಂದ ಮೂರು ಹೊಸ 11ಕೆವಿ ಫೀಡರ್/ಮಾರ್ಗಗಳನ್ನು ಚಾಲನೆಗೊಳಿಸಲಾಗುವುದು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ನೂತನ ಫೀಢರ್: ಎಫ್-4 ಎನ್.ಜೆ.ವೈ ಮಾರ್ಗಗಳ ವ್ಯಾಪ್ತಿಗೆ ಬರುವ ಗ್ರಾಮಗಳು- ಕೃಷ್ಣನಗರ ಕ್ಯಾಂಪ್, ಮಾರುತಿ ಕ್ಯಾಂಪ್, ರ‍್ರಂಗಳಿ, ಸಿದ್ದಮ್ಮನಹಳ್ಳಿ ಗ್ರಾಮ.
ಎಫ್-5 ಎನ್.ಜೆ.ವೈ ಮಾರ್ಗಗಳ ವ್ಯಾಪ್ತಿಗೆ ಬರುವ ಗ್ರಾಮಗಳು-ಕೊಳಗಲ್ಲು, ಶಾಂತಿನಗರ ಗ್ರಾಮಗಳು.
ಎಫ್-6 ಐಪಿ ಮಾರ್ಗಗಳ ವ್ಯಾಪ್ತಿಗೆ ಬರುವ ಗ್ರಾಮಗಳು-ಕೊಳಗಲ್ಲು ಗ್ರಾಮ ಮತ್ತು ಕೃಷಿ ಪ್ರದೇಶಗಳು.
-----------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ