ಶನಿವಾರ, ನವೆಂಬರ್ 15, 2025

ಬಳ್ಳಾರಿ ಮಹಾನಗರ ಪಾಲಿಕೆ: ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆ

ಬಳ್ಳಾರಿ,ನ.15(ಕರ್ನಾಟಕ ವಾರ್ತೆ): ಬಳ್ಳಾರಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿ ಸ್ಥಾನಗಳಿಗೆ ಶನಿವಾರ ಚುನಾವಣೆ ಸುಸೂತ್ರವಾಗಿ ನಡೆದಿದೆ. ಮೇಯರ್ ಆಗಿ ಪಿ.ಗಾದೆಪ್ಪ, ಉಪಮೇಯರ್ ಆಗಿ ಮುಬಿನಾ.ಬಿ ಅವರು ಆಯ್ಕೆಗೊಂಡಿದ್ದಾರೆ. *ಸ್ಥಾತಿ ಸಮಿತಿ ಸ್ಥಾನಗಳ ಚುನಾವಣೆ:* *ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ:* ವಿ.ಕುಬೇರ(ವಾರ್ಡ್ ಸಂ.38), ಎಂ.ನAದೀಶ್(ವಾರ್ಡ್ ಸಂ.18), ಹೆಚ್.ರಾಜಶೇಖರ್(ವಾರ್ಡ್ ಸಂ.05), ನೂರ್ ಮೊಹಮ್ಮದ್(ವಾರ್ಡ್ ಸಂ.15), ಶ್ವೇತಾ.ಬಿ(ವಾರ್ಡ್ ಸಂ.31), ಎನ್.ಎಂ.ಡಿ.ಆಸೀಫ್ ಭಾಷಾ(ವಾರ್ಡ್ ಸಂ.30), ಬಿ.ರತ್ನಮ್ಮ(ವಾರ್ಡ್ ಸಂ.14). *ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ:* ಪಿ.ವಿವೇಕ್(ವಾರ್ಡ್ ಸಂ.20), ಶಶಿಕಳಾ ಪಿ.ಜಗನ್ನಾಥ್(ವಾರ್ಡ್ ಸಂ.39), ಜಿ.ಶಿಲ್ಪ(ವಾರ್ಡ್ ಸಂ.29), ಬಿ.ಜಾನಕಿ(ವಾರ್ಡ್ ಸಂ.33), ಜಬ್ಬರ್ ಸಾಬ್(ವಾರ್ಡ್ ಸಂ.09), ಎಂ.ರಾಜೇಶ್ವರಿ(ವಾರ್ಡ್ ಸಂ.34), ಉಮಾದೇವಿ ಶಿವರಾಜ್(ವಾರ್ಡ್ ಸಂ.07). *ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ:* ಮಾಲನ್ ಬೀ(ವಾರ್ಡ್ ಸಂ.37), ಕವಿತ.ಕೆ.ಹೊನ್ನಪ್ಪ(ವಾರ್ಡ್ ಸಂ.17), ಡಿ.ತ್ರಿವೇಣಿ(ವಾರ್ಡ್ ಸಂ.04), ನಿಯಾಜ್ ಅಹ್ಮದ್.ಟಿ(ವಾರ್ಡ್ ಸಂ.27), ಕೆ.ಮಂಜುಳಾ(ವಾರ್ಡ್ ಸಂ.32), ಎಂ.ಕೆ.ಪದ್ಮರೋಜ(ವಾರ್ಡ್ ಸಂ.06), ಬಿ.ಜಾನಕಿ(ವಾರ್ಡ್ ಸಂ.33). *ಲೆಕ್ಕ ಪತ್ರಗಳ ಸ್ಥಾಯಿ ಸಮಿತಿ:* ಹನುಮಂತ.ಕೆ(ವಾರ್ಡ್ ಸಂ.22), ಹನುಮಂತ.ಜಿ(ವಾರ್ಡ್ ಸಂ.01), ಟಿ.ಶ್ರೀನಿವಾಸ ಮೋತ್ಕರ್(ವಾರ್ಡ್ ಸಂ.24), ನಾಗರತ್ನ(ವಾರ್ಡ್ ಸಂ.16), ಎನ್.ಗೋವಿಂದರಾಜುಲು(ವಾರ್ಡ್ ಸಂ.11), ಕೆ.ಎ.ಚೇತನ ವೇಮಣ್ಣ(ವಾರ್ಡ್ ಸಂ.12), ಎಸ್.ಸುರೇಖಾ ಮಲ್ಲನಗೌಡ(ವಾರ್ಡ್ ಸಂ.21) ಇವರುಗಳು ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ