ಬುಧವಾರ, ಡಿಸೆಂಬರ್ 10, 2025
ಹಳೆಯ ಅನುಪಯುಕ್ತ ವಸ್ತುಗಳ ವಿಲೇವಾರಿ
ಬಳ್ಳಾರಿ,ಡಿ.10(ಕರ್ನಾಟಕ ವಾರ್ತೆ):
ನಗರದ ಸ್ಟೇಷನ್ ರಸ್ತೆಯ ಜನತಾ ಬಜಾರ್ ಕಟ್ಟಡದ ಬಳ್ಳಾರಿ ಉಪವಿಭಾಗದ ಬಳ್ಳಾರಿಯ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಸುಮಾರು 40 ವರ್ಷಗಳಿಂದ ಬಳಕೆಗೆ ಬಾರದ ಅನುಪಯುಕ್ತ ಪಿಠೋಪಕರಣ ಹಾಗೂ ಕಡತಗಳಿದ್ದು, ಅವುಗಳ ವಿಲೇವಾರಿಗೆ ಸಂಬAಧಿಸಿದAತೆ ವಸ್ತುಗಳ ಖರೀದಿಗಾಗಿ ಮನವಿ ಆಹ್ವಾನಿಸಲಾಗಿದೆ.
ಆಸಕ್ತರು ಡಿ.16 ರೊಳಗಾಗಿ ವಸ್ತುಗಳ ಖರೀದಿಗಾಗಿ ಮನವಿಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಬಳ್ಳಾರಿ ಉಪ-ವಿಭಾಗ, ಬಳ್ಳಾರಿ, ಜನತಾ ಬಜಾರ್ ಕಟ್ಟಡ ಸ್ಟೇಷನ್ ರಸ್ತೆ, ಬಳ್ಳಾರಿ ಇಲ್ಲಿಗೆ ಅಥವಾ ಮೊ.9535151619, 8073013396 ಗೆ ಸಂಪರ್ಕಿಸಬಹುದು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ