ಶುಕ್ರವಾರ, ಡಿಸೆಂಬರ್ 13, 2024

ನಿಯೋಲಿಥಿಕ್ ಅವಧಿಯ ಗ್ರೆöÊಂಡಿAಗ್ ಸ್ಟೋನ್ಸ್ ಕುರಿತು ವಿಶೇಷ ಉಪನ್ಯಾಸ

ಬಳ್ಳಾರಿ,ಡಿ.13(ಕರ್ನಾಟಕ ವಾರ್ತೆ): ನಗರದ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿ ಶುಕ್ರವಾರದಂದು ನಿಯೋಲಿಥಿಕ್ ಅವಧಿಯ ಗ್ರೆöÊಂಡಿAಗ್ ಸ್ಟೋನ್ಸ್ ಕುರಿತು ಜೆರುಸಲೇಮ್‌ನ ಪಿಎಚ್‌ಡಿ ವಿದ್ಯಾರ್ಥಿನಿ ಸುತೋನುಕ ಭಟ್ಟಾಚಾರ್ಯ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಚೆನ್ನೆöÊನ ಶರ್ಮಾ ಕೇಂದ್ರದ ನಿರ್ದೇಶಕರಾದ ಡಾ. ಕುಮಾರ್ ಅಖಿಲೇಶ್ ಹಾಗೂ ಹಿರಿಯ ಸಂಶೋಧನಾಗಾರ್ತಿಯಾದ ಡಾ.ಪ್ರಾಚಿ ಜೋಶಿ ಅವರು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯ ಸಮಿತಿ ಸದಸ್ಯರಾದ ಐಹಿರಾಜ್ ಮತಿಹಳ್ಳಿ, ಸಿಬ್ಬಂದಿಯಾದ ಗೌರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ