ಮಂಗಳವಾರ, ಡಿಸೆಂಬರ್ 17, 2024

ಜಿಲ್ಲಾ ಕಚೇರಿ ಸ್ಥಳ ಬದಲಾವಣೆ

ಬಳ್ಳಾರಿ,ಡಿ.17(ಕರ್ನಾಟಕ ವಾರ್ತೆ): ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮತದ ಈ ಹಿಂದೆ ಇದ್ದ ಜಿಲ್ಲಾ ಕಚೇರಿಯ ಸ್ಥಳವನ್ನು ನಗರದ ಜೋಳದರಾಶಿ ದೊಡ್ಡನಗೌಡ ರಂಗಮAದಿರ ಬಳಿಯ ಮುಸ್ಲಿಂ ಶಾದಿ ಮಹಲ್ ಪಕ್ಕದ ಮೌಲಾನ ಆಜಾದ್ ಭವನದಲ್ಲಿನ 1ನೇ ಮಹಡಿಗೆ ಕಚೇರಿ ಸ್ಥಳಾಂತರಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ