ಗುರುವಾರ, ಆಗಸ್ಟ್ 1, 2024
ರಾಜಗುರು ಎಸ್.ಹೆಚ್.ಎಮ್ ಅವರಿಗೆ ಪಿಹೆಚ್‌ಡಿ ಪದವಿ
ಬಳ್ಳಾರಿ,ಆ.01(ಕರ್ನಾಟಕ ವಾರ್ತೆ):
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಂಶೋಧನಾ ಅಭ್ಯರ್ಥಿ ರಾಜಗುರು ಎಸ್.ಹೆಚ್.ಎಮ್ ಅವರಿಗೆ ಪಿಹೆಚ್‌ಡಿ ಪದವಿ ಲಭಿಸಿದೆ.
ಶಿಕ್ಷಣಶಾಸ್ತç ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಗೋಪಾಲ್.ಎನ್ ಇವರ ಮಾರ್ಗದರ್ಶನದಲ್ಲಿ “ಎಫೆಕ್ಟಿವ್ ನೆಸ್ ಆಫ್ ಇನ್ಫಾರ್ಮೆಶನ್ ಪ್ರೊಸೆಸಿಂಗ್ ಅಪ್ರೋಚ್ ಆನ್ ಸೆಲ್ಫ್ ಕಾನ್ಸೆಪ್ಟ್, ಸ್ಟೆöÊಲ್ ಆಫ್ ಲರ್ನಿಂಗ್ ಅಂಡ್ ಥಿಂಕಿAಗ್ ಅಂಡ್ ಅಕಾಡೆಮಿಕ್ ಅಚೀವ್‌ಮೆಂಟ್ ಇನ್ ಫಿಸಿಕ್ಸ್ ಅಮಾಂಗ್ ಪ್ರೀ ಯೂನಿವರ್ಸಿಟಿ ಕಾಲೇಜ್ ಸ್ಟೂಡೆಂಟ್ಸ್” ಎಂಬ ಮಹಾಪ್ರಬಂಧ ಸಲ್ಲಿಸಿದ್ದಕ್ಕಾಗಿ ಪಿಹೆಚ್‌ಡಿ ಪದವಿ ಪ್ರದಾನ ಮಾಡಲಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ