ಶುಕ್ರವಾರ, ಅಕ್ಟೋಬರ್ 18, 2024
ಅ.20 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ,ಅ.18(ಕರ್ನಾಟಕ ವಾರ್ತೆ):
ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಹಲಕುಂದಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಿAದ, ವಿದ್ಯುತ್ ಸರಬರಾಜು ಆಗುವ 11 ಕೆ.ವಿ ಎಫ್-6 ಗುರುನಾಥ ರೈಸ್ ಮಿಲ್ ಮಾರ್ಗದಲ್ಲಿ ಲಿಂಕ್‌ಲೈನ್ ಕಾಮಗಾರಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಅ.20 ರಂದು ಬೆಳಿಗ್ಗೆ 09 ಗಂಟೆಯಿAದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಬಾಬು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಎಫ್-6 ಗುರುನಾಥ ರೈಸ್ ಮಿಲ್ ಮಾರ್ಗದ ಆಗ್ರೋಟೇಕ್ ಕೋಲ್ಡ್ ಸ್ಟೋರೇಜ್, ಸೂಗುರೇಶ್ವರ ರೈಸ್ ಮಿಲ್, ಸಾಯಿ ಗಣೇಶ್ ಕಾಟನ್ ಜಿನ್ನಿಂಗ್, ಶ್ರೀಶರಣ ಕಾಟನ್ ಜಿನ್ನಿಂಗ್, ಪಾಲಿ ಚೀಲಗಳು, ಕಾರ್ತಿಕ್ ಕಾಟನ್ ಜಿನ್ನಿಂಗ್, ಕೇಶವ್ ಮತ್ತು ಬ್ರಿಕ್ಸ್, ಆದಿತ್ಯ ಎಂಟರ್‌ಪ್ರೆಸ್ಸಸ್, ಸ್ಕಂದಾ ಗ್ಯಾಸ್, ಸ್ನೇಹಾ ಗ್ಲಾಸಸ್, ಸಾಯಿ ಪವನ್ ಡಿಕ್ಲೇನ್ಸ್, ಸಾಯಿ ಪವನ್ ಕಾಟನ್ ಜಿನ್ನಿಂಗ್ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ