ಮಂಗಳವಾರ, ಜೂನ್ 13, 2023

ಹಿರಿಯ ನಾಗರಿಕರ ಶೋಷಣೆ ಅಂಗವಾಗಿ ಜಾಥಾ ಜೂ.15 ರಂದು ಬಳ್ಳಾರಿ,ಜೂ.13(ಕರ್ನಾಟಕ ವಾರ್ತೆ): ಹಿರಿಯ ನಾಗರಿಕರ ಶೋಷಣೆ ನಿಮಿತ್ತ ವಿಕಲಚೇತನರು ಹಾಗೂ ವಿದ್ಯಾರ್ಥಿಗಳಿಂದ ಜೂ.15 ರಂದು ಬೆಳಗ್ಗೆ 11.30 ಕ್ಕೆ ನಗರದ ಗಾಂಧಿನಗರ ಪೆÇಲೀಸ್ ಠಾಣೆಯಿಂದ ಹಿರಿಯ ನಾಗರಿಕರ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಗೋವಿಂದಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *ಜಾಥಾ ನಡೆಯುವ ಮಾರ್ಗ:* ಗಾಂಧಿ ನಗರ ಪೆÇಲೀಸ್ ಠಾಣೆಯಿಂದ ಹೊರಟು ಡಿ.ಸಿ ಕಚೇರಿಯವರೆಗೂ ನಡೆಯಲಿದೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ