ಶುಕ್ರವಾರ, ಜುಲೈ 7, 2023

ವ್ಯಕ್ತಿ ಕಾಣೆ ಬಳ್ಳಾರಿ,ಜು.07(ಕರ್ನಾಟಕ ವಾರ್ತೆ): ಮೋಕಾ ಪೆÇಲೀಸ್ ಠಾಣೆಯ ವ್ಯಾಪ್ತಿಯ ಬರುವ ಹಡ್ಲಿಗಿ ಗ್ರಾಮದ ನಿವಾಸಿಯಾದ ದ್ಯಾಮಪ್ಪಗೌಡ ಎನ್ನುವ 30 ವರ್ಷದ ವ್ಯಕ್ತಿಯು ಜೂ.10 ರಂದು ಕಾಣೆಯಾಗಿರುವ ಕುರಿತು ಮೋಕಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಸಾಧಾರಣ ಮೈಕಟ್ಟು ಹೊಂದಿದ್ದು. ತುಂಬು ತೋಳಿನ ಬಿಳಿ ಜಿಬ್ಬ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧಸಿರುತ್ತಾನೆ. ಕಾಣೆಯಾಗಿರುವ ಬಗ್ಗೆ ಮಾಹಿತಿ ದೊರೆತಲ್ಲಿ ಮೋಕಾ ಪಿ.ಎಸ್.ಐ ಮೊ.9480803050, 08922-93228, ಪಿ.ಡಿ ಹಳ್ಳಿ ವೃತ್ತ ಸಿ.ಪಿ.ಐ ಮೊ.9480803031, ಸಿರುಗುಪ್ಪ ಡಿ.ಎಸ್.ಪಿ ಮೊ.9480803021 ಹಾಗೂ ಬಳ್ಳಾರಿ ಎಸ್.ಪಿ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ