ಸೋಮವಾರ, ಜುಲೈ 10, 2023

*ಅಪ್ಸರಾ ರಹೀನ್ ಅವರಿಗೆ ಪಿಹೆಚ್‍ಡಿ ಪದವಿ ಪ್ರದಾನ* ಬಳ್ಳಾರಿ,ಜು.10(ಕರ್ನಾಟಕ ವಾರ್ತೆ): ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಅಪ್ಸರಾ ರಹೀನ್ ಅವರಿಗೆ ಪಿ.ಹೆಚ್.ಡಿ ಪದವಿ ಘೋಷಿಸಿದೆ. ವಿಶ್ವ ವಿದ್ಯಾಲಯದ ಇಂಗ್ಲೀಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ರಾಬರ್ಟ್ ಜೋಟ್ ಅವರ ಮಾರ್ಗದರ್ಶನದಲ್ಲಿ ಕಲಾ ನಿಕಾಯದ ಇಂಗ್ಲೀಷ್ ವಿಭಾಗದಲ್ಲಿ “ಎನ್ ಎನಾಲಿಸಿಸ್ ಆಫ್ ಫೆಮಿನಿಸ್ಟ್ ಕಾನ್ಸಿಯಸ್‍ನೆಸ್ ಎನಾಷನಲಿಸ್ಟ್ ಐಡಿಯಾಲಜಿ ಇನ್ ಉರ್ದು ಲಿಟರೇಚರ್ ವಿತ್ ಸ್ಪೇಷಲ್ ರೆಫೆರೆನ್ಸ್ ಟೂ ದ ವರ್ಕ್ ಆಫ್ ಇಸ್ಮತ್ ಚುಗಾಯ್ತಿ, ಸಾದತ್ ಹಸನ್ ಮಾಂಟೊ ಎಂಡ್ ಕಿಶ್ವರ್ ನಾಹೀದ್” ಎಂಬ ಮಹಾಪ್ರಬಂಧ ಮಂಡನೆನೆ ಡಾಕ್ಟರ್ ಅಫ್ ಪಿಲಾಸಫಿ ಪದವಿಯನ್ನು ಘೋಷಣೆ ಮಾಡಿದೆ ಎಂದು ವಿಶ್ವ ವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ