ಶುಕ್ರವಾರ, ನವೆಂಬರ್ 10, 2023

ಬಳ್ಳಾರಿ ಗ್ರಾಮಾಂತರದಲ್ಲಿ ವಿದ್ಯುತ್ ವ್ಯತ್ಯಯ ನ.13ರಂದು

ಬಳ್ಳಾರಿ,ನ.10(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಗೆ ಬರುವ 220/110/11 ಕೆವಿ ಅಲ್ಲೀಪುರ-ಮುನಿರಾಬಾದ್ ಮಾರ್ಗದ ಇನ್ಸುಲೇಟರ್ ಬದಲಾವಣೆ ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ನ.13 ರಂದು ಬೆಳಿಗ್ಗೆ 09 ರಿಂದ ಮಧ್ಯಾಹ್ನ 01 ಗಂಟೆ ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 110/11ಕೆ.ವಿ ಕುರುಗೋಡು ಉಪ-ಕೇಂದ್ರ ವ್ಯಾಪ್ತಿಯ 110/11ಕೆ.ವಿ ಕುರುಗೋಡು ಉಪ-ಕೇಂದ್ರದಿAದ ಹೋರಡುವ ಎಲ್ಲಾ 11ಕೆ.ವಿ ಫೀಡರ್‌ಗಳು, 110ಕೆ.ವಿ ಏIಂಆಃ ಕುಡುತಿನಿ ಫೀಡರ್, 110ಕೆ.ವಿ ಅಗರವಾಲ್ ಕಾರ್ಖಾನೆ ಫೀಡರ್, 110ಕೆ.ವಿ ಶಾತವಾಹನ ಕಾರ್ಖಾನೆ ಫೀಡರ್‌ಗಳಲ್ಲಿ ಸೇರಿದಂತೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ