ಬುಧವಾರ, ಡಿಸೆಂಬರ್ 6, 2023

ಬಳ್ಳಾರಿ ನಗರದಲ್ಲಿ ವಿದ್ಯುತ್ ವ್ಯತ್ಯಯ ಡಿ.07ರಂದು

ಬಳ್ಳಾರಿ,ಡಿ.06(ಕರ್ನಾಟಕ ವಾರ್ತೆ): ನಗರ ಜೆಸ್ಕಾಂ ಉಪವಿಭಾಗ-1ರ ವ್ಯಾಪ್ತಿಯ 220/110/11ಕೆ.ವಿ ಅಲ್ಲಿಪುರ ವಿದ್ಯುತ್ ಉಪ-ಕೇಂದ್ರದಲ್ಲಿ ವಿದ್ಯುತ್ ಲೈನುಗಳ ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಡಿ.07ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಅನಿಮಿಯಿತ ಲೋಡ್ (ವಿದ್ಯುತ್ ಅಡಚಣೆ) ಶೆಡ್ಡಿಂಗ್ ಜಾರಿಯಲ್ಲಿದ್ದು, ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1ರ ಸಹಾಯಕ ಇಂಜಿನಿಯರ್ ಅವರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು:* ಎಫ್-23 ಫೀಡರ್‍ನ ಮೋತಿ ವೃತ್ತ, ತೇರು ಬೀದಿ, ಕಾಳಮ್ಮ ಸ್ಟ್ರಿಟ್, ಲಾರಿ ಟರ್ಮಿನಲ್, ಟ್ಯಾಂಕ್ ಬಂಡ್ ರೋಡ್, ಗೊಲ್ಲರಹಟ್ಟಿ. ಸಕ್ಕರೆ ಕರೆಡಪ್ಪ ಸ್ಟೀಟ್, ಜೈನ್ ಮಾರ್ಕೆಟ್. ಎಫ್-24 ಫೀಡರ್‍ನ ಬೆಂಗಳೂರು ರಸ್ತೆ, ಕುರಿಕಮೇಲಾ ರೋಡ್, ರಾಣಿತೋಟ, ಮರಿಸ್ವಾಮಿ ಮಠ, ದೊಡ್ಡ ಮಾರ್ಕೆಟ್ ತೋಪಿಗಲ್ಲಿ, ಎಪಿಎಮ್‍ಸಿ. ಎಫ್-25 ಫೀಡರ್‍ನ ಕಾರ್ಕಲ ತೋಟ, ಬಾಪೂಜಿ ನಗರ, ಬಳ್ಳಾರಪ್ಪ ಕಾಲೋನಿ, ಅಂದ್ರಾಳ್ ರಸ್ತೆ, ಸಾಯಿ ಕಾಲೋನಿ. ಎಫ್-46 ಮತ್ತು ಎಫ್-48 ಫೀಡರ್‍ನ ಇಂಡಸ್ಟ್ರೀಯಲ್ ಏರಿಯಾ ಹಂತ-1. ಎಫ್-47 ಫೀಡರ್‍ನ ಅಂದ್ರಾಳ್ ರಸ್ತೆ, ಕೊಲ್ಮಿ ಚೌಕ್, ಮಿಲ್ಲರ ಪೇಟೆ, ಬೊಮ್ಮನಾಳ್ ರೋಡ್ ಇನ್ನೂ ಮುಂತಾದ ಏರಿಯಾಗಳು. ಎಫ್-34 ಫೀಡರ್‍ನ ವಡ್ಡೆ ನಾಗಪ್ಪ ಲೇಔಟ್, ಮೊಹಮ್ಮದಿಯಾ ಸ್ಕೂಲ್, ರೇಡಿಯೋ ಪಾರ್ಕ್, ಕೌಲ್ ಬಜಾರ್, ನಲಾ ಸ್ಟ್ರಿಟ್, ಪೊಲೀಸ್ ಸ್ಟೇಷನ್, ಉರ್ದು ಟ್ರೈನಿಂಗ್ ಸ್ಕೂಲ್ ಇನ್ನೂ ಮುಂತಾದ ಏರಿಯಾಗಳು. ಎಫ್-35 ಫೀಡರ್‍ನ ಜಲ ಶುದ್ಧೀಕರಣ ಕೇಂದ್ರ. ಎಫ್-36 ಫೀಡರ್‍ನ ಬಂಡಿಹಟ್ಟಿ, ರಾಮನಗರ, ಡಾರ್ಲಸ್ ಕಾಲೋನಿ, ರೆಡ್ಡಿ ಲೇಔಟ್, ಜಾಗೃತಿ ನಗರ, ಕೇಂದ್ರಿಯ ವಿದ್ಯಾಲಯ, ಆಶ್ರಯ ಕಾಲೋನಿ, ಈದ್ಗ ರೋಡ್, ಟೀಚರ್ಸ್ ಕಾಲೋನಿ ಇನ್ನೂ ಮುಂತಾದ ಏರಿಯಾಗಳು. ಎಫ್-40 ಫೀಡರ್‍ನ ಕುವೆಂಪು ನಗರ, ತಿಲಕ್ ನಗರ, ವಿಜಯನಗರ ಕಾಲೋನಿ, ಜಯನಗರ ಕಾಲೋನಿ. ಎಫ್-75 ಫೀಡರ್‍ನ ಟ್ರಾಮಾ ಕೇರ್ ಸೆಂಟರ್. ಎಫ್-76 ಫೀಡರ್‍ನ ಜಾಗೃತಿ ನಗರ, ಕಾವಡಿ ಸ್ಟ್ರೀಟ್, ನಲ್ಲಚೆರವು, ಗೋಲ್ಡ್ ಸ್ಮಿತ್ ಕಾಲೋನಿ. ಎಫ್-72 ಫೀಡರ್‍ನ ನಂದಿ ಸ್ಕೂಲ್, ಐಶ್ವರ್ಯ ಕಾಲೋನಿ, ಐಶ್ವರ್ಯ ಕಾಲೋನಿ, ಸೂರ್ಯ ಕಾಲೋನಿ, ಕೆ.ಚ್.ಬಿ ಕಾಲೋನಿ. ಎಫ್-62 ಫೀಡರ್‍ನ ರೂಪನಗುಡಿ, ಗ್ರಾಂಡ್ ಫಂಕ್ಷನ್ ಹಾಲ್, ವೆಂಕಟರಮಣ ನಗರ, ನಬೀ ಕಾಲೋನಿ, ಅಂಜಿನಪ್ಪ ನಗರ, ಶ್ರೀರಾಂಪುರ ಕಾಲೋನಿ, ಗೋನಾಳ್, ವರಬಸಪ್ಪ ಗುಡಿ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ