ಸೋಮವಾರ, ಮಾರ್ಚ್ 27, 2023

ಮಹಿಳೆ ಕಾಣೆ ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಸಿರುಗುಪ್ಪ ತಾಲೂಕಿನ ಗಜಗಿನಾಳ್ ಗ್ರಾಮದ ನಿವಾಸಿ ತಾಯಮ್ಮ ಎನ್ನುವ 30 ವರ್ಷದ ಮಹಿಳೆ ಮಾ.24 ರಂದು ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ. ಚಹರೆ ಗುರುತು: 5.2 ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲು ಮುಖ, ಬಿಳಿ ಬಣ್ಣದ ಡಿಸೈನ್ ಇರುವ ಗ್ರೇಕಲರಿನ ಸೀರೆ ಮತ್ತು ಕೆಂಪು ಬಣ್ಣದ ಕುಬುಸ ಧರಿಸಿರುತ್ತಾಳೆÉ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸಿರುಗುಪ್ಪ ಪೊಲೀಸ್ ದೂ. 08396-220333, ಸಿರುಗುಪ್ಪ ವೃತ್ತ ಸಿ.ಪಿ.ಐ ದೂ. 08396-220003, ಸಿರುಗುಪ್ಪ ಡಿ.ಎಸ್.ಪಿ. ದೂ. 08392-276000, ಬಳ್ಳಾರಿ ಎಸ್.ಪಿ. ದೂ. 08932-258400 ಗೆ ಸಂಪರ್ಕಿಸಬಹುದಾಗಿದೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ