ಶುಕ್ರವಾರ, ಮೇ 12, 2023
ರುದ್ರಪಾದ ವಿದ್ಯುತ್ ವಿತರಣಾ ಕೇಂದ್ರ; ವಿದ್ಯುತ್ ಕಡಿತ ಮೇ 20 ರಂದು
ಬಳ್ಳಾರಿ,ಮೇ 12(ಕರ್ನಾಟಕ ವಾರ್ತೆ): ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಯ 33/11 ಕೆವಿ ರುದ್ರಪಾದ ವಿದ್ಯುತ್ ವಿತರಣಾ ಕೇಂದ್ರದ ಹಾಗೂ ಮಾರ್ಗದ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವ ಪ್ರಯುಕ್ತ ಮೇ 20 ರಂದು ಬೆಳಗ್ಗೆ 10 ರಿಂದ ಸಂಜೆ 06 ರವರೆಗೆ ಮಣ್ಣೂರು, ಸೂಗೂರು, ಮುದ್ದಟನೂರು, ರುದ್ರಪಾದ, ನಡವಿ, ದೊಡ್ಡರಾಜ ಕ್ಯಾಂಪ್, ಮಡೆ ಕ್ಯಾಂಪ್, ಕವಳೆ ಬಸವೇಶ್ವರ ಕ್ಯಾಂಪ್, ಲಕ್ಷ್ಮೀನಗರ ಕ್ಯಾಂಪ್, ಹಾವಿನಹಾಳ್, ಮಾಳಾಪುರ, ಚೆನ್ನಪಟ್ಟಣ ಇತ್ಯಾದಿ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕಡಿತವಾಗಲಿದೆ ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವಿ ಸಿಂಧು.ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ