ಶುಕ್ರವಾರ, ಏಪ್ರಿಲ್ 14, 2023

*ಎನ್ ಎಂ ಡಿ ಸಿ ನೌಕರರಿಗೆ ಮತದಾನ ಜಾಗೃತಿ ಏ.14ರಂದು* ಬಳ್ಳಾರಿ,ಏ.13(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಪಂಚಾಯತ್ ನಿಂದ ಸಂಡೂರು ತಾಲೂಕಿನ ದೋಣಿಮಲೈನ ಎನ್ ಎಂ ಡಿ ಸಿ ನೌಕರರಿಗೆ ಬೆಳಗ್ಗೆ 9 ಕ್ಕೆ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ ಸಂಬಂಧ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ