ಸೋಮವಾರ, ಏಪ್ರಿಲ್ 17, 2023

ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ಏ.20ರಂದು ಬಳ್ಳಾರಿ,ಏ.17(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗದ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ ಏ.20ರಂದು ಬೆಳಗ್ಗೆ 11ಕ್ಕೆ ನಗರ ಉಪ ವಿಭಾಗದ ಶಾಖೆ-3 ಮತ್ತು 10ರಲ್ಲಿ ನಡೆಸಲಾಗುವುದು ಎಂದು ಬಳ್ಳಾರಿ ನಗರ ಉಪವಿಭಾಗ-1 ರ ಸಹಾಯಕ ಇಂಜಿನಿಯರ್ ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ