ಗುರುವಾರ, ಏಪ್ರಿಲ್ 13, 2023

ಸ್ವಾತಿಕ್.ಎಸ್ ಅವರಿಗೆ ಪಿಹೆಚ್‍ಡಿ ಪದವಿ ಪ್ರದಾನ ಬಳ್ಳಾರಿ,ಏ.13(ಕರ್ನಾಟಕ ವಾರ್ತೆ): ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಸ್ವಾತಿಕ್ ಎಸ್. ಅವರಿಗೆ ಪಿ.ಹೆಚ್.ಡಿ. ಪದವಿ ಘೋಷಿಸಿದೆ. ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ನಿರ್ಮಲಾ.ಜೆ ಅವರ ಮಾರ್ಗದರ್ಶನದಲ್ಲಿ ವ್ಯವಹಾರ ಅಧ್ಯಯನ ನಿಕಾಯದ ನಿರ್ವಹಣಾ ಶಾಸ್ತ್ರ (ಮ್ಯಾನೇಜ್‍ಮೆಂಟ್ ಸ್ಟಡೀಸ್) ವಿಷಯದಲ್ಲಿ “ಇಂಪ್ಯಾಕ್ಟ್ ಅಫ್ ಕ್ಯಾಪಿಟಲ್ ಸ್ಟ್ರಕ್ಚರ್ ಅನ್ ಡಿವಿಡೆಂಡ್ ಡಿಸಿಷನ್ಸ್: ಎ ಸ್ಟಡಿ ಅನ್ ಸಲೆಕ್ಟ್ ಫಮ್ರ್ಸ್ ಲಿಸ್ಟೆಡ್ ಇನ್ ಎನ್.ಎಸ್.ಇ. ಸೆಕ್ಟೊರಲ್ ಇಂಡೆಕ್ಸ್” ಎಂಬ ಮಹಾಪ್ರಬಂಧ ಮಂಡನೆನೆ ಡಾಕ್ಟರ್ ಅಫ್ ಪಿಲಾಸಫಿ ಪದವಿಯನ್ನು ಘೋಷಣೆ ಮಾಡಿದೆ ಎಂದು ವಿ.ವಿ.ಯು ಪ್ರಕಟಣೆಯಲ್ಲಿ ತಿಳಿಸಿದೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ